ಯಡಿಯೂರಪ್ಪ ಸರ್ಕಾರ ಸುಭದ್ರ

Yedyurappa govt safe

24-01-2020

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ಅನಿಶ್ಚಿತತೆಯನ್ನು ಎದುರಿಸುತ್ತಿದೆ ಎಂಬ ಸುದ್ದಿಗಳು ರಾಜಕೀಯ ಪಡಸಾಲೆಯಲ್ಲಿ ವ್ಯಾಪಿಸಿವೆ. ಆದರೆ ಯಡಿಯೂರಪ್ಪ ಸರ್ಕಾರಕ್ಕೆ ಅಂಥ ಯಾವುದೇ ಭಯವಿಲ್ಲ. ಒಂದೊಮ್ಮೆ ತಂತಾನೆ ಬೀಳುವಂಥ ಪರಿಸ್ಥಿತಿ ಒದಗಿದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹಾಗಾಗಲು ಬಿಡುವುದಿಲ್ಲ ಎಂಬುದು ವಾಸ್ತವ.

ಯಾಕಂದ್ರೆ ಅಕಾಲಿಕ ಚುನಾವಣೆ ಎದುರಿಸಲು ಈ ಎರಡೂ ಪಕ್ಷಗಳು ಸಿದ್ಧವಿಲ್ಲ. ಜತೆಗೆ ಈ ಸರ್ಕಾರ ಎಷ್ಟು  ದಿನ ಮುಂದುವರಿದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅಷ್ಟೇ ಲಾಭವಿದೆ. ಈ ಕಾರಣದಿಂದಾಗಿ, ಮಂತ್ರಿಗಿರಿಯ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಅದು ದಕ್ಕಲಿ ಬಿಡಲಿ, ಯಡಿಯೂರಪ್ಪ ಸರ್ಕಾರಕ್ಕಂತೂ ಯಾವುದೇ ಭಯವಿಲ್ಲ.


ಸಂಬಂಧಿತ ಟ್ಯಾಗ್ಗಳು

Yediyurappa BJP Govt Jds Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ