ಸೂಪರ್ ಸುದ್ದಿ ಹೇಳಿದ್ದು ಸತ್ಯವಾಯಿತು!

Nityananda

23-11-2019

ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ನಿತ್ಯಾನಂದ ಭಾರತಕ್ಕೆ ಹಾಜರಾಗುತ್ತಿದ್ದಂತೆ ಅವರನ್ನು ಬಂಧಿಸಲಾಗುತ್ತದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಸೂಪರ್ ಸುದ್ದಿ ಕಳೆದೆರಡು ತಿಂಗಳ ಹಿಂದೆಯೇ ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದು, ಅದೀಗ ನಿಜವಾಗಿದೆ. ಒಂದು ಕಾಲದಲ್ಲಿ ನಿತ್ಯಾನಂದರ ಪ್ರಿಯ ಶಿಷ್ಯೆಯಾಗಿದ್ದ ಕೆನಡಾ ಪ್ರಜೆ ಸಾರಾ ಲ್ಯಾಂಡ್ರಿ ಹೇಳಿದಂತೆ, ನಿತ್ಯಾನಂದ ಕೆನಡಾಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದನಂತೆ. ಇದಕ್ಕಾಗಿ ಸಾರಾ ಲ್ಯಾಂಡ್ರಿ ಸಹಾಯವನ್ನೂ ಕೇಳಿದ್ದಾಗಿ ತಮ್ಮ ಯುಟ್ಯೂಬ್ ವಿಡಿಯೋವೊಂದರಲ್ಲಿ ಸಾರಾ ಹೇಳಿಕೊಂಡಿದ್ದರು.

https://www.youtube.com/watch?v=JhJ4ffHi6Q0


ಸಂಬಂಧಿತ ಟ್ಯಾಗ್ಗಳು

Nityananda Sara Landry Canada Bidadi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ