ಅರ್ಜಿ ವಿಚಾರಣೆ ವಿಳಂಬ – ಅನರ್ಹರ ಅತೃಪ್ತಿ

BC Patil statement

20-09-2019

ಬೆಂಗಳೂರು: ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ವಿಳಂಬವಾಗುತ್ತಿರುವುದು ಅನರ್ಹ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನ್ಯಾಯಾಲಯದ ಕಲಾಪಕ್ಕೆ ದುಬಾರಿ ವೆಚ್ಚವಾಗುತ್ತಿದೆ. ಆದರೆ, ಬೇರೆ ದಾರಿಯಿಲ್ಲ, ವಿಚಾರಣೆ ವಿಳಂಬವಾಗುತ್ತಿರುವುದು ಎಂದು ಬೇಸರ ತರಿಸಿದೆ ಅನರ್ಹ ಶಾಸಕರ ಬಿ.ಸಿ. ಪಾಟೀಲ್ ತಮ್ಮ ಅತೃಪ್ತಿ-ಅಸಮಾಧಾನ ಹೊರ ಹಾಕಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ರಾಜಕೀಯ ಪ್ರೇರಿತವಾದ ಕೆಟ್ಟ ತೀರ್ಪು ನಮ್ಮನ್ನು ನ್ಯಾಯಾಲಯಕ್ಕೆ ಹೋಗುವಂತೆ ಮಾಡಿತ್ತು.  ಆದರೆ, ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಪದೇ ಪದೇ ಮುಂದೆ ಹೋಗುತ್ತಿರುವುದು ಸಹಜವಾಗಿಯೇ ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ನಮಗೆ ಬೇರೆ ದಾರಿ ಇಲ್ಲ, ತಾಳಿದವನು ಬಾಳಿಯಾನು ಎಂಬಂತೆ ಕಾದು ನೋಡುತ್ತೇವೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B C Patil Supreme Court Delhi Ramesh kumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ