ದಸರಾ ಗೊಂಬೆಗಳ ಅಲಂಕಾರ ಮಾಡುವುದು ಹೇಗೆ?

Dasara doll decoration

19-09-2019

ನಾಡಹಬ್ಬ ದಸರೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಗೊಂಬೆಗಳನ್ನು ಕೂರಿಸಿ ಅಲಂಕಾರ ಮಾಡಿ ಸಂಭ್ರಮದಿಂದ ನವರಾತ್ರಿ ಆಚರಣೆಗೆ ಮಾಡುವುದು ನಮ್ಮ ಪದ್ಧತಿ. ಆದರೆ ಇತ್ತೀಚಿಗೆ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಸಂಪ್ರದಾಯಬದ್ಧವಾಗಿ ದಸರೆ ಆಚರಣೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಅನೇಕರಿಗೆ ಬಗೆಬಗೆಯ ಗೊಂಬೆಗಳ ಅಲಂಕಾರ ಮಾಡಲು  ಮನಸ್ಸು ಹಾಗೂ ಸಮಯ ಇಲ್ಲದೇ ಹೋಗಿರಬಹುದು ಅಥವಾ ಇನ್ನೂ ಕೆಲವರಿಗೆ ಮನಸ್ಸಿದ್ದರೂ ಗೊಂಬೆಗಳನ್ನು ಕೂರಿಸುವುದು ಹೇಗೆ.. ಗೊಂಬೆಗಳಿಗೆ ಅಲಂಕಾರ ಮಾಡುವುದು ಹೇಗೆ.. ಯಾವ ಪದ್ಧತಿಯನ್ನು ಅನುಸರಿಸಬೇಕು ಅನ್ನೋ ಗೊಂದಲದಲ್ಲಿರುತ್ತಾರೆ. ಅಂಥವರಿಗಾಗಿಯೇ ದಸರಾ ಗೊಂಬೆಗಳ ಅಲಂಕಾರವನ್ನು ಹೇಗೆ ಮಾಡಬಹುದು ಅನ್ನೋದನ್ನು ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=l9JKA621hag

https://www.youtube.com/watch?v=4eCggrFft44


ಸಂಬಂಧಿತ ಟ್ಯಾಗ್ಗಳು

Dasara Doll Decoration Mysore Culture


ಒಂದು ಕಮೆಂಟನ್ನು ಹಾಕಿ

ಇತ್ತೀಚಿನ ಸುದ್ದಿ

View more...


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ