ಒಂದೇ ವಿಶ್ವಕಪ್ ಸರಣಿಯಲ್ಲಿ 4 ಶತಕ ಬಾರಿಸಿದ 2ನೇ ಆಟಗಾರ ರೋಹಿತ್ ಶರ್ಮಾ


02-07-2019 296

ಇಂದು ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಒಂದೇ ವಿಶ್ವಕಪ್ ಸರಣಿಯಲ್ಲಿ 4 ಶತಕ ಭಾರಿಸಿರುವ 2ನೇ ಆಟಗಾರರಾಗಿದ್ದಾರೆ. ಶ್ರಿಲಂಕಾ ಆಟಗಾರ ಕುಮಾರ್ ಸಂಗಕ್ಕರ ಮೊದಲನೇ ಆಟಗಾರನಾಗಿದ್ದಾನೆ. ಇಂದು ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ 104 ರನ್ ಗಳಿಸಿ ಔಟ್ ಆಗಿದ್ದಾರೆ. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾರ 26ನೇ ಶತಕ ಇದಾಗಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rohith sharma World cup 2019 Kumar Sangakkar ODI