ಕೃಷಿ ಭೂಮಿಯಲ್ಲಿ ಬಿದ್ದ ತೇಜಸ್ ವಿಮಾನದ ಇಂಧನ ಟ್ಯಾಂಕ್


02-07-2019 133

ತೇಜಸ್ ಯುದ್ಧ ವಿಮಾನದ 1200 ಲೀ ಇಂಧನ ಟ್ಯಾಂಕ್ ತಮಿಳುನಾಡಿನ ರೈತನ ಕೃಷಿಭೂಮಿಯಲ್ಲಿ ಬಿದ್ದಿದೆ. ಹೀಗಿದ್ದರೂ ವಿಮಾನ ಸುಲುರ್ ಬಳಿಯ ವಾಯುಪಡೆಯ ನಿಲ್ದಾಣದಲ್ಲಿ ಯಾವುದೇ ತೊಂದರೆ ಇಲ್ಲದೆ ಲ್ಯಾಂಡ್ ಆಗಿದೆ. ಇಂಧನ ಟ್ಯಾಂಕ್ ಜನವಸತಿ ಪ್ರದೇಶದ ಹೊರಗೆ ಬಿದ್ದಿರುವುದರಿಂದ ಯಾವುದೇ ಜೀವಹಾನಿಯಾಗಿಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Tejas combat jet Indian Air Force Tejas aircraft IAF