ಹೈರ್ ಸ್ಟೈಲ್ ಚೇಂಜ್ ಮಾಡಿದ ಕೊಹ್ಲಿ, ಧೋನಿ ಮತ್ತು ಪಾಂಡ್ಯ


20-06-2019 1171

ಪಾಕಿಸ್ತಾನದ ವಿರುದ್ದ ಜಯಗಳಿಸಿದ ನಂತರ ಕೊಹ್ಲಿ, ಧೋನಿ ಹಾಗು ಪಾಂಡ್ಯ ತಮ್ಮ ಹೈರ್ ಸ್ಟೈಲ್ ಚೇಂಜ್ ಮಾಡಿದ್ದಾರೆ. ಜೂನ್ 16 ರಂದು ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ದ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು, DSL ರೀತಿಯ 40 ಓವರ್ನ ಆಟದಲ್ಲಿ ಪಾಕಿಸ್ತಾನ 302ರ ಗುರಿ ಮುಟ್ಟಲು ವಿಫಲವಾಗಿತ್ತು. ಧೋನಿ ಹಾಗು ಪಾಡ್ಯಗೆ ಹೊಸ ಹೈರ್ ಸ್ಟಲ್ ನೀಡಿರುವ ಪೋಟೋಗಳನ್ನು ಅವರ ಹೈರ್ ಸ್ಟೈಲಿಸ್ಟ್ ಅಲೀಮ್ ಹಾಕಿಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

dhoni pandya kohli cricket