ಚ೦ದ್ರಬಾಬು ನಾಯ್ಡುಗೆ VIP ಪ್ರವೇಶ ನಿರಾಕರಿಸಿದ ಗನ್ನಾವರಂ ಏರ್ ಪೋರ್ಟ್


15-06-2019 151

ಗನ್ನಾವರಂ: ತೆಲ೦ಗಾಣ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಗನ್ನಾವರಂ ಏರ್ಪೋರ್ಟ್ನಲ್ಲಿ VIP ಪ್ರವೇಶ ನಿರಾಕರಿಸಿ ಸಾಮಾನ್ಯ ಪ್ರವೇಶಪಡೆದು ಭದ್ರತಾ ಸಿಭ್ಬಂದಿಯ ತಪಾಸಣೆಗೊಳಗಾಗಿದ್ದಾರೆ. 2003ರಲ್ಲಿ ತಿರುಪತಿಯ ಅಲಿಪಿರಿನಲ್ಲಿ ಮಾವೋವಾದಿಗಳ ದಾಳಿಯ ನಂತರ ಅವರಿಗೆ Z+ ಭದ್ರತೆ ನೀಡಲಾಗಿದೆ. ಹೀಗಿರುವಾಗಲು ಅವರಿಗೆ VIP ಪ್ರವೇಶ ನಿರಾಕರಿಸಿರುವುದು ಬಿ ಜೆ ಪಿ ಮತ್ತು ವೈ ಎಸ್ ಆರ್ ಕಾಂಗ್ರೆಸ್ನವರು ಚಂದ್ರಬಾಬು ನಾಯ್ಡುಅವರ ಭದ್ರತೆಯೊಂದಿಗೆ ರಾಜಿಮಾಡಿಕೊಂಡಂತಿದೆ ಎ೦ದು ಟಿ ಡಿ ಪಿ ಅಧಿಕಾರಿಗಳು ಆರೋಪಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

chandrababu naidu airport frisking VIP entry