ಚಿತ್ರ ವಿಮರ್ಶೆ: ಎಕ್ಸ್ ಮೆನ್ : ಡಾರ್ಕ್ ಫೀನಿಕ್ಸ್


06-06-2019 235

ನಿನ್ನೆಯಷ್ಟೇ ಬಿಡುಗಡೆಯಾದ ಹಾಲಿವುಡ್ ಚಿತ್ರ ಎಕ್ಸ್ ಮೆನ್ : ಡಾರ್ಕ್ ಫೀನಿಕ್ಸ್ ಚಿತ್ರಕ್ಕೆ ವೀಕ್ಷಕರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಮೊನ್ ಕಿಂಗ್ ಬರ್ಗ್ ನಿರ್ದೇಶನದ ಈ ಚಿತ್ರವನ್ನು ಸಿಮೊನ್ ಕಿಂಗ್ ಬರ್ಗ್, ಹಟ್ಚ್ ಪಾರ್ಕರ್ ನಿರ್ಮಾಣ ಮಾಡಿದ್ದು, ಇದರಲ್ಲಿ ಜೇಮ್ಸ್ ಮ್ಯಾಕ್ ಅವೊಯ್, ಮಿಶೆಲ್ ಫಸ್ಬೆಂಡರ್, ಜೆನ್ನಿಫರ್ ಲಾರೆನ್ಸ್, ಅಲೆಕ್ಸಾಂಡರ್ ಶಿಪ್ ನಟಿಸಿದ್ದಾರೆ.

ಜೀನ್ ಗ್ರೆ ಹೊಂದಿರುವವಿಶೇಷ ಸಾಮರ್ಥ್ಯ ದಿಂದ ಎಕ್ಸ್ ಮೆನ್ ಅಂದರೆ ಸೂಪರ್ ಪವರ್ ಹೊಂದಿರುವ ವ್ಯಕ್ತಿಗಳ ಗುಂಪು ಜಗತ್ತನ್ನು ರಕ್ಷಿಸುವ ಕಥಾ ಹಂದರ ಹೊಂದಿರುವ ಚಿತ್ರ ವೀಕ್ಷಕರ ಗಮನ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

X Men: Dark Phoenix Movie Hollywood Review