ಮಂಡ್ಯದ ಸಂಭಾವ್ಯ ಅಭ್ಯರ್ಥಿಗಳು ಎನ್ನಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾರಲ್ಲಿ ಯಾರು ಪ್ರಬುದ್ಧರು?


09-03-2019 463

ಮಂಡ್ಯ ರಾಜಕಾರಣ ದೇಶದ ಗಮನ ಸೆಳೆದಿದೆ. ಟೀಕೆ ವೈಯಕ್ತಿಕ ಚಾರಿತ್ರ್ಯಹರಣಗಳು ಆರಂಭಗೊಂಡಿವೆ. ಹೀಗಿರುವಾಗ ಯಾರು ಮಂಡ್ಯವನ್ನು ಪ್ರತಿನಿಧಿಸಬೇಕು. ಯಾರು ಆಯ್ಕೆಯಾದರೆ ಸೂಕ್ತ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಈ ಸಮೀಕ್ಷೆ.


8 respondents

1. ನಿಖಿಲ್ ಕುಮಾರಸ್ವಾಮಿ13%

2. ಸುಮಲತಾ ಅಂಬರೀಶ್88%

3. ಇಬ್ಬರೂ ಅಲ್ಲ0%

ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲ