‘ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ವಾರ್ಷಿಕ 500-600 ಕೋಟಿ ನಷ್ಟ’


15-09-2018 337

ಶಿವಮೊಗ್ಗ: ರಾಜ್ಯದ 1.16ಲಕ್ಷ ಕನ್ನಡಿಗರಿಗೆ, ಅದರಲ್ಲೂ ಗ್ರಾಮೀಣ ಜನರಿಗೆ ಉದ್ಯೋಗ ನೀಡಿರುವ ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ವಾರ್ಷಿಕ 500-600 ಕೋಟಿ ನಷ್ಟ ಆಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಶಿಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ತಾಯಿ ಮಡಿಲು ಕೊಠಡಿ ಮತ್ತು ನ್ಯಾಪ್ ಕಿನ್ ಮಾರಾಟಕ್ಕೆ ಎಂಎಸ್ ಐಎಲ್ ಮಳಿಗೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಡೀಸೆಲ್ ಬೆಲೆ 58ರೂ ಇದ್ದದ್ದು ಈಗ 78 ರೂ.ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರೀಕಂಡಷನಿಂಗ್ ಹಳೇ ಚಾಸಿಗೆ ಹೊಸ ಬಾಡಿ ಕಟ್ಟುವ ಯೋಜನೆ ಜಾರಿಗೆ ತಂದು ನಷ್ಟ ಸರಿದೂಗಿಸಲಾಗುವುದು ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

D.C.Thammanna disel ವ್ಯವಸ್ಥೆ ಯೋಜನೆ