ವಾಜಪೇಯಿ ಅವರ ಅಗಲಿಕೆ ಅಘಾತ ತಂದಿದೆ: ಡಿಸಿಎಂ


16-08-2018 222

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆ ನಮಗೆ ಅಘಾತ ತಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪಾರ್ಥಿಸುತ್ತೇನೆ ಎಂದರು. ದೇಶ ಕಂಡ ಅತ್ಯದ್ಭುತ ರಾಜಕಾರಣಿ ಅಂದ್ರೆ ವಾಜಪೇಯಿ. ಅವರ ಅಗಲಿಕೆಯಿಂದ ನಮಗೆಲ್ಲಾ ನೋವು ಆಗಿದೆ. ಹೀಗಾಗಿ ಇಂದು ಕೆಂಪೇಗೌಡ ಅವಾರ್ಡ್ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಿ ಕಾರ್ಯಕ್ರಮ ಮಾಡಲಾಗುವುದು ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Atal bihari vajpayee G. Parameshwara ಅವಾರ್ಡ್ ಕೆಂಪೇಗೌಡ