ಮಹಿಳೆಯರಿಗಾಗಿ 'ಸಖಿ' ಪಿಂಕ್ ಬೂತ್


11-05-2018 518

ಮೈಸೂರು: ನಾಳೆ ನಡೆಯಲಿರುವ ಮತದಾನಕ್ಕೆ ಮೈಸೂರಿನ ಅಗ್ರಹಾರ ಸಂಪೂರ್ಣ ಸಿದ್ದಗೊಂಡಿದ್ದು, ವಿಶೇಷವಾಗಿ  ಮಹಿಳೆಯರಿಗಾಗಿ ಸಿದ್ಧವಾಗಿದೆ 'ಸಖಿ' ಪಿಂಕ್ ಬೂತ್. ಮೈಸೂರಿನಾದ್ಯಂತ ಮಹಿಳೆಯರಿಗೆ ಪಿಂಕ್ ಬೂತ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತದಾನ ಮಾಡಲು ಈ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಮಹಿಳೆಯರ ವೋಟಿಂಗ್ ಪರ್ಸೆಂಟೆಂಜ್ ಹೆಚ್ಚಿಸಲು ಪ್ಲ್ಯಾನ್ ಮಾಡಿರುವ ಆಯೋಗ, ಈ 'ಸಖಿ' ವ್ಯವಸ್ಥೆಯನ್ನು ತಂದಿದೆ.

.

 

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

pink boot voting 'ಸಖಿ' ಮತದಾನ