ತಂಪೆರೆದ ಮಳೆ...


16-03-2018 645

ಚಿತ್ರದುರ್ಗ: ಬೇಸಿಗೆ ಆರಂಭದಲ್ಲೇ ಬಿರು ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಮಳೆಯಾಯ ತಂಪೆರೆದಿದ್ದಾನೆ. ನಿನ್ನೆ ರಾಜ್ಯದ ಹಲವೆಡೆ ಮಳೆಯಾಗಿದ್ದು, ಇಂದು ಮುಂದುವರೆದಿದೆ. ಚಿತ್ರದುರ್ಗದಲ್ಲಿ ಗುಡುಗು,ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ದಾವಣಗೆರೆಯಲ್ಲೂ ಮಳೆಯ ಸಿಂಚನ ಜನರಿಗೆ ಮುದ ನೀಡಿದೆ. ಜಿಲ್ಲೆಯ ಹರಿಹರ, ಜಗಳೂರು, ಹರಪನಹಳ್ಳಿ ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ. ಮಳೆಯಿಂದ ವಾಹನ ಸವಾರರು ಟ್ರಾಫಿಕ್ಗೆ ಪರದಾಡುವಂತಾಗಿದ್ದು ಮಳೆ ಮುಂದುವರೆದಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rain summer ಟ್ರಾಫಿಕ್ ಪರದಾಟ