ಬೀದರ್: 3ಕಡೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ


13-03-2018 650

ಬೀದರ್: ನಗರದ ಮೂರು ಕಡೆ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಲಾಗಿದೆ. ಜಿಲ್ಲೆಯ ನಗರಸಭೆ ಕಾರ್ಯಾಲಯ, ಜಿಲ್ಲಾಆಸ್ಪತ್ರೆ ಹಾಗೂ ಗಾಂಧಿಗಂಜ್ ನಲ್ಲಿ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟನೆ ಮಾಡಿದ್ದಾರೆ. ನಂತರ ಸಚಿವ ಈಶ್ವರ್ ಖಂಡ್ರೆ, ಎಂಎಲ್ಸಿ ವಿಜಯ್ ಸಿಂಗ್ ಹಾಗೂ ಶಾಸಕ ರಹೀಂ ಖಾನ್ ಒಂದೇ ತಟ್ಟೆಯಲ್ಲಿ ತಿಂಡಿ ಸವಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

eshwara khandre indira canteen ರಹೀಂ ಖಾನ್ ಉದ್ಘಾಟನೆ