ಅತ್ಯಾಚಾರ ಖಂಡಿಸಿ ಮುದ್ದೇಬಿಹಾಳ ಬಂದ್


07-03-2018 510

ವಿಜಯಪುರ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಖಂಡಿಸಿ, ವಿವಿಧ ಸಂಘಟನೆಗಳು ಮುದ್ದೇಬಿಹಾಳ ಪಟ್ಟಣ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಬಂದ್ ವೇಳೆ  ಬಲವಂತವಾಗಿ ಅಂಗಡಿ ಬಂದ್ ಮಾಡಿಸಲು ಮುಂದಾದ ಎಬಿವಿಪಿ ಮತ್ತು ಜೆಡಿಎಸ್ ಮಹಿಳಾ ಸಂಘಟನೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ವಿಕಲಚೇತನರ ಒಕ್ಕೂಟದ ಮುನ್ನಿ ಮುಲ್ಲಾ, ಎಬಿವಿಪಿಯ ರವೀಂದ್ರ ಬಿರಾದಾರ, ಸಂಜು ಬಾಗೇವಾಡಿ, ಪುನೀತ್ ಹಿಪ್ಪರಗಿ ಸೇರಿದಂತೆ 10 ಜನರನ್ನು ವಶಕ್ಕೆ ಪಡೆದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bandh rape ಅಧ್ಯಕ್ಷೆ ವಿಕಲಚೇತನ