ನಮಗೆ ಪಾಠ ಹೇಳೋಕ್ಕೆ ಬರಬೇಡಿ…


01-03-2018 409

ಬೆಂಗಳೂರು: ನಗರದ ಜನರನ್ನು ಬಿಜೆಪಿ ಗೂಂಡಾಗಳಿಂದ ರಕ್ಷಿಸಬೇಕಾಗಿದೆ. ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಕಿಡ್ನಾಪ್ ಪ್ರಕರಣದಲ್ಲಿ ಯಡಿಯೂರಪ್ಪ ಪಿಎ ಗೂಂಡಾ ಅಲ್ವೆ, ಧನ್ಯಶ್ರೀ ಮೂಡಿಗೆರೆ ಆತ್ಮಹತ್ಯೆಗೆ ಈ ಗೂಂಡಾಗಳೇ ಕಾರಣ ಅಲ್ವೆ? ಎಂದು ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಶಾಸಕರ ಮಗ ಅನ್ನೋದನ್ನೂ ನೋಡದೇ ರಾಜ್ಯಸರ್ಕಾರ ಕ್ರಮ ತೆಗೆದುಕೊಂಡಿದೆ, ಬಿಜೆಪಿಯವರಿಂದ ಬೆಂಗಳೂರು ರಕ್ಷಣೆ ಬಗ್ಗೆ ಕಾಂಗ್ರೆಸ್ ಸರ್ಕಾರ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ramalinga Reddy BJP ಗೂಂಡಾ ಪಾಠ