ಗಾರ್ಮೆಂಟ್ಸ್ ಮುಂದೆ ನೌಕರರ ಪ್ರತಿಭಟನೆ


14-02-2018 501

ಬೆಂಗಳೂರು: ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿನ ಗಾರ್ಮೆಂಟ್ಸ್ ಏಕಾಏಕಿ ಮುಚ್ಚಿದ್ದರಿಂದ ಕಾರ್ಮಿಕರು ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ನಡೆಸಿದರು. ಗಾರ್ಮೆಂಟ್ಸ್ ನಲ್ಲಿ ನೂರಾರು ಮಹಿಳಾ ನೌಕರರಿದ್ದು, ಜೀವನೋಪಾಯಕ್ಕಾಗಿ ಇದನ್ನೇ ನಂಬಿಕೊಂಡಿದ್ದ ಕಾರ್ಮಿಕರು ಪ್ರತಿಭಟಿಸಿದ್ದಾರೆ. ನೆಲಮಂಗದ ಹೊಸಹಳ್ಳಿ ಸಮೀಪದ ಜಯಲಕ್ಷ್ಮಿ ಗಾರ್ಮೆಂಟ್ಸ್ ನೌಕರರು, ಕೂಡಲೆ ಕಾರ್ಖಾನೆ ಪ್ರಾರಂಭ ಮಾಡುವಂತೆ ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

garments protest ಗ್ರಾಮಾಂತರ ನೌಕರರು