ನಕಲಿ ಆರ್ಯುವೇದಿಕ್ ಔಷಧಿ ಕೊಟ್ಟು ವಂಚನೆ ಹಿನ್ನೆಲೆ ಇಬ್ಬರ ಬಂಧನ.


28-04-2017 655

ಹುಬ್ಬಳ್ಳಿ- ನಕಲಿ ಆರ್ಯುವೇದಿಕ್ ಔಷಧಿ ಕೊಟ್ಟು ವಂಚನೆ ಮಾಡುತ್ತಿದ್ದ ಇಬ್ಬರನ್ನ ಹುಬ್ಬಳ್ಳಿಯ ಉಪನಗರ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳಾದ ಶಿವಾನಂದ ಕಾಡಪ್ಪ ಚಿಕ್ಕೋಡಿ 40, ವೆಂಕಟೇಶ ಗೋವಿಂದಪ್ಪ ಗೊಲ್ಲರ (22) ಎಂಬುವವರನ್ನು ಬಂಧಿಸಿದ್ದಾರೆ . ಆರೋಪಿತರಿಂದ  1 ಲಕ್ಷ 7 ಸಾವಿರ ರೂಪಾಯಿ ನಗದು, ಆರ್ಯರ್ವೇದಿಕ್ ಔಷಧಿಗಳು, ಸೇರಿದಂತೆ ಮೂರು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿಯ ಕಮಲಾ ಭಟ್ಟ, ಪತಿಗೆ ಕಣ್ಣು ಭರೆಸುವ ಆಸೆ ತೊರಿಸಿ, ಮೂರು ಲಕ್ಷ ರೂಪಾಯಿ ಚಕ್ ಪಡೆದು ವಂಚಿಸಿದ್ದಾರೆ. ವಂಚನೆಗೆ ಒಳಗಾದ ಮಹಿಳೆ ಕಮಲಾಭಟ್ಟ ಉಪನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿಗಳನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸಿದ್ದಾರೆ.

Links :ಒಂದು ಕಮೆಂಟನ್ನು ಬಿಡಿ