ಬಿಸಿಯೂಟದ ರಾಜಕಾರಣ


09-02-2018 504

ಬೆಂಗಳೂರು: ಹಲವು ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬಿಸಿಯೂಟ ತಯಾರಕರನ್ನು ಕಾಂಗ್ರೆಸ್ ಹೊರತು ಪಡಿಸಿದಂತೆ ಹಲವು ರಾಜಕೀಯ ಮುಖಂಡರು ಭೇಟಿಯಾಗುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಧರಣಿ ನಿರತರ ಸಮಸ್ಯೆ ಆಲಿಸಿದರು. ಇಂದೇ ಸದನದಲ್ಲಿ ವಿಚಾರ ಪ್ರಸ್ತಾಪಿಸುತ್ತೇವೆ ಎಂದು ಭರವಸೆ ನೀಡಿದ ಶೆಟ್ಟರ್, ಶಿಕ್ಷಣ ಸಚಿವರು ಸದನದಲ್ಲೂ ಇರಲ್ಲ, ಇಲ್ಲಿಗೂ ಬರಲ್ಲ ಎಂದು ಕಿಡಿಕಾರಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Jagadish Shettar freedom park ಶಿಕ್ಷಣ ಸಚಿವ ಭರವಸೆ