ಹೊಟ್ಟೆ ನೋವು: ವಿಷ ಸೇವಿಸಿ ಮಹಿಳೆ ಸಾವು


01-02-2018 492

ಮಂಡ್ಯ: ಹೊಟ್ಟೆ ನೋವು ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶೋಭಾ (36) ಎಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಒಕ್ಕರಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಶೋಭಾ ರಾಚಪ್ಪಾಜಿ ಎಂಬುವರ ಪತ್ನಿ. ಇವರಿಗೆ ಆಗಾಗ ಬರುತ್ತಿದ್ದ ತೀವ್ರವಾದ ಹೊಟ್ಟೆನೋವಿಗೆ ಹೆದರಿ ಇಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suicide poision ಗೃಹಿಣಿ ಹೊಟ್ಟೆನೋವು