‘ಶಿವಾಜಿ ಕುರಿತು ಅವಹೇಳನ ಸಹಿಸುವುದಿಲ್ಲ’


04-01-2018 539

ವಿಜಯಪುರ: ವಿಜಯಪುರದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ವಿರುದ್ಧ ಮರಾಠಾ ಸಮಾಜ ಪ್ರತಿಭಟನೆ ನಡೆಸಿದೆ. ಮೊನ್ನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮರಾಠಿಗರ ಕುರಿತು ಅವಹೇಳನ ಭಾಷಣ ಆರೋಪ ಹಿನ್ನೆಲೆ ಪ್ರತಿಭಟನೆ ನಡೆಸಿದ್ದಾರೆ. ಶಿವಾಜಿಗೆ ಜೈ ಎನ್ನುವುದಕ್ಕೆ ಆಕ್ರೊಶ ವ್ಯಕ್ತಪಡಿಸಿದ್ದ ನಾರಾಯಣಗೌಡರು, ಎಂಇಎಸ್, ಶಿವಸೇನೆ ಕುರಿತು ನಾರಾಯಣಗೌಡ ಏನಾದರೂ ಮಾತನಾಡಲಿ. ಆದರೆ, ಮರಾಠಿಗರು, ಶಿವಾಜಿ ಕುರಿತು ಅವಹೇಳನ ಸಹಿಸುವುದಿಲ್ಲ ಎಂದು ಮರಾಠಿ ಮುಖಂಡರು ಹೇಳಿದ್ದು, ನಾರಾಯಣಗೌಡರಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Narayana Gowda Karave ರಾಜ್ಯಾಧ್ಯಕ್ಷ ಮರಾಠಿ