ನೂತನ ತಾಲ್ಲೂಕಿಗೆ ಆಗ್ರಹ: ಕೌಜಲಗಿ ಬಂದ್


29-12-2017 308

ಬೆಳಗಾವಿ: ನೂತನ ತಾಲ್ಲೂಕು ರಚನೆಗೆ ಆಗ್ರಹಿಸಿ ಬೆಳಗಾವಿ‌‌ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿ ಪಟ್ಟಣ ಬಂದ್ ಆಚರಿಸಲಾಗುತ್ತಿದೆ, ನಿಯೋಜಿತ ಕೌಜಲಗಿ ತಾಲ್ಲೂಕು ಹೋರಾಟ  ಸಮಿತಿ ಪಟ್ಟಣದ ಬಂದ್ ಗೆ ಕರೆ ನೀಡಿದ್ದು, ಕೌಜಲಗಿ ಪಟ್ಟಣದಾಂದ್ಯಂತ ಸಂಚಾರ, ಅಂಗಡಿ ಮುಂಗಟ್ಟು ಬಂದ್ ಮಾಡಿ, ವ್ಯಾಪರಸ್ಥರು ಸೇರಿದಂತೆ ಸ್ಥಳೀಯರು ಬೆಂಬಲಿಸಿದ್ದಾರೆ. ಹೊಸ ತಾಲ್ಲೂಕು ರಚನೆಯಾಗುವವರೆಗೆ ಗೋಕಾಕ ತಾಲ್ಲೂಕಿನಲ್ಲಿ ಕೌಜಲಗಿ ಹೋಬಳಿ ಮುಂದುವರೆಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಮೂಡಲಗಿ ತಾಲ್ಲೂಕಿನಲ್ಲಿ ಕೌಜಲಗಿ ಸೇರ್ಪಡೆ‌ ಮಾಡದಂತೆ ಮನವಿ ಮಾಡಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Taluk Belagavi ಕೌಜಲಗಿ ವ್ಯಾಪರಸ್ಥ