ಜೆ ಪಿ ಭವನದಲ್ಲಿ ಡಾ: ಬಿ.‌ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ


14-04-2017 605

ಬೆಂಗಳೂರು ಶೇಷಾದ್ರಿ ಪುರಂ ನ ಜೆಡಿಎಸ್ ಕೇಂದ್ರ ಕಛೇರಿ ಜೆ ಪಿ ಭವನದಲ್ಲಿ ಡಾ: ಬಿ.‌ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ   ಬಿಬಿಎಂಪಿ ಉಪಮೇಯರ್ ಆನಂದ್ ರವರು, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ನವರು ,ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷರು ಆರ್.ಪ್ರಕಾಶ್ ರವರು  ಹಾಗೂ ಮುಖಂಡರುಗಳು ಭಾಗವಹಿಸಿದರು.ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ರಾಜ್ಯ ಜೆಡಿಎಸ್ ಘಟಕದ ಅಧ್ಯಕ್ಷರಾದ ಡಾ:ಅನ್ನದಾನಿ ವಹಿಸಿದ್ದರು.

Links :