ರವಿ ಬೆಳಗೆರೆ ಮನೆ ಶೋಧ


15-12-2017 688

ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ಮನೆಯಲ್ಲಿ ಜಿಂಕೆ ಚರ್ಮ, ಅಮೆ ಚಿಪ್ಪು ಪತ್ತೆ ಹಿನ್ನೆಲೆ, ಅರಣ್ಯ ಇಲಾಖೆ ಅಧಿಕಾರಿಗಳು ರವಿ ಬೆಳಗೆರೆ ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಪದ್ಮನಾಭ ನಗರದಲ್ಲಿರುವ ಬೆಳಗೆರೆ ಅವರ ಕಚೇರಿ ಮೇಲೆ ದಾಳಿ ನಡೆಸಿ, ಚಿಂಕೆ ಚರ್ಮ, ಅಮೆ ಚಿಪ್ಪು ಪತ್ತೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಕಚೇರಿಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು. ಜಿಂಕೆ ಚರ್ಮ ಹಾಗೂ ಅಮೆ ಚಿಪ್ಪು ಪತ್ತೆಯಾದ ಕುರಿತು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ಜಿಂಕೆಯನ್ನು ಭೇಟೆಯಾಡಿರುವ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ravi belagere journalist ಚಿಂಕೆ ಚರ್ಮ ಅಮೆ ಚಿಪ್ಪು