ಬೆಳಗಾವಿ ನೂತನ ಮೇಯರ ಸಂಜೋತಾ ಬಾಂದೇಕರ್01-03-2017 2313

ಬೆಳಗಾವಿ ಮಹಾನಗರದಲ್ಲಿ ಪಾಲಿಕೆ ಮತ್ತೆ ಎಂ ಇ ಎಸ್ ಪಾಲಾಗಿದೆ. 32 ಮತಗಳನ್ನು ಪಡೆದ ಎಂ ಇ ಎಸ್ ನ ಸಂಜೋತಾ ಬಾಂದೇಕರ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದು 17 ಮತಗಳನ್ನ ಪಡೆದ ಕನ್ನಡ ಅಭ್ಯರ್ಥಿ ಜಯಶ್ರೀ ಮಾಳಗಿ ಸೋಲಾನುಭವಿಸಿದ್ದಾರೆ.


ಒಂದು ಪ್ರತಿಕ್ರಿಯೆಗಳು ಬಿಡಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ